ಲಂಕೆ 2021 ರ ಕನ್ನಡ ಭಾಷೆಯ ಆಕ್ಷನ್ ಡ್ರಾಮಾ ಚಲನಚಿತ್ರವಾಗಿದ್ದು, ಇದನ್ನು ರಾಮ್ ಪ್ರಸಾದ್ ನಿರ್ದೇಶಿಸಿದ್ದಾರೆ ಮತ್ತು ಪಟೇಲ್ ಶ್ರೀನಿವಾಸ್ ಮತ್ತು ಸುರೇಖಾ ರಾಮ್ ಪ್ರಸಾದ್ ನಿರ್ಮಿಸಿದ್ದಾರೆ. ಯೋಗೇಶ್, ಕಾವ್ಯಾ ಶೆಟ್ಟಿ, ಸಂಚಾರಿ ವಿಜಯ್, ಕ್ರಿಷಿ ತಾಪಂಡ ಮತ್ತು ಎಸ್ಟರ್ ನೊರೊನ್ಹಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಆಧುನಿಕ ಕಾಲದಲ್ಲಿ ರಾಮಾಯಣದ ರೂಪಾಂತರವೇ ಚಿತ್ರದ ಕಥಾವಸ್ತು. ಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ ನೀಡಿದ್ದು, ರಮೇಶ್ ಬಾಬು ಅವರ ಛಾಯಾಗ್ರಹಣವಿದೆ. == ಪಾತ್ರವರ್ಗ == ಯೋಗೇಶ್ ಕಾವ್ಯ ಶೆಟ್ಟಿ ಸಂಚಾರಿ ವಿಜಯ್ ಕೃಷಿ ತಾಪಂಡ ಎಸ್ಟರ್ ನೊರೊನ್ಹಾ ಗಾಯತ್ರಿ ಜಯರಾಮನ್ ಸುಚೇಂದ್ರ ಪ್ರಸಾದ್ == ಬಾಹ್ಯ ಕೊಂಡಿಗಳು == ಲಂಕೆ @ ಐ ಎಮ್ ಡಿ ಬಿ == ಉಲ್ಲೇಖಗಳು ==